Setubanda nalikali 2021-22
2nd std setubanda maths work sheets Setubanda Setubanda nalikali work sheets code "ಸೇತುಬಂಧ ಸಾಹಿತ್ಯ" From _DSERT, ಬೆಂಗಳೂರು :_ ನಲಿ ಕಲಿ ಕನ್ನಡ ಮಾಧ್ಯಮದ ಸೇತುಬಂಧ ಸಾಮಗ್ರಿಗಳ ಜೊತೆಗೆ ಉರ್ದು ಮಾಧ್ಯಮದ ಸೇತುಬಂಧ ಸಾಮಗ್ರಿಗಳನ್ನು ಇಂದು 05-07-2021 ರಂದು upload ಮಾಡಿರುತ್ತಾರೆ. ಅವಶ್ಯಕತೆ ಇದ್ದವರು ಬಳಸಿಕೊಳ್ಳುವುದು... ಇಲ್ಲಿಯವರೆಗೆ ಎಲ್ಲ ತರಗತಿಗಳ ಸೇತುಬಂಧ ಸಾಮಗ್ರಿಗಳನ್ನು upload ಮಾಡಿದಂತಾಗಿರುತ್ತದೆ. ಸೂಚನೆ : mobile ನಲ್ಲಿ download ಮಾಡುವಾಗ Chrome option ದಲ್ಲಿ desktop mode "on" ಮಾಡುವುದು. http://dsert.kar.nic.in/kasp/learning_material.asp